#kannadakavana
Advertisement
'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು'
- ಹುಯಿಲಗೋಳ ನಾರಾಯಣರಾಯರು ~~~~~~~~~~~~~~~~~~~~~~~~~~~~~~~~~~~~~~ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು

ರಾಜನ್ಯರಿಪು ಪರಶುರಾಮ ನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರ ವೃಂದದ ಬೀಡು

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಿಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ ನಾಡು
ಕಾವೇರಿ ಗೋದೆಯರು ಮೈದಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರ ನಾರಾಯಣನ ಬೀಡು ~~~~~~~~~~~~~~~~~~~~~~~~~~~~~~~~~~~~~~ ಹುಯಿಲಗೋಳ ನಾರಾಯಣರಾಯರು (1884 - 1971) ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ, ಪ್ರಭಾತ, ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬೆಳಗಾವಿಯಲ್ಲಿ ಜರುಗಿದ ಒಂದು ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಈ ಗೀತೆಯನ್ನು ಅಂದು ಹಾಡಿದ್ದರು. #midnightpoemkannada #ನಡುರಾತ್ರಿಕವನ #yqjogi #yqkannada #kannadapoem #kannada #huyilagolanaarayanraayaru .
#kannadaquotes #kannada #ಕನ್ನಡ #ಕರ್ನಾಟಕ #kannadastories #kannadabaraha #kannnadapoetry #kannadakavite #kannadakavana #kannadasayings #kannadaquotes #kannadaliterature  #kannadaquote  #kannadakavanagalu  #kannadapoet #kannadapoetess #kannadamemes #yourquote #yourquotekannada #nammakarnataka
YourQuoteKannada - @yqkannada Instagram Profile - inst4gram.com
yqkannada
0

'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' - ಹುಯಿಲಗೋಳ ನಾರಾಯಣರಾಯರು ~~~~~~~~~~~~~~~~~~~~~~~~~~~~~~~~~~~~~~ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು ರಾಜನ್ಯರಿಪು ಪರಶುರಾಮ ನಮ್ಮನ ನಾಡು ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು ಓಜೆಯಿಂ ಮೆರೆದರಸುಗಳ ಸಾಹಸದ ಸೂ

Karnataka
ಇರುವ ಹಣದಲ್ಲಿ ಅಲ್ಪವಾದರೂ ಸಮಾಜಕಲ್ಯಾಣಕ್ಕಾಗಿ ಉಪಯೋಗಿಸಿ
@ampi007
#ಕವನ #kannadaquote #kannadaquotes #kannadigaru #kannadakavanagalu #kannadakavana #kannadanadu_ #kannada #kannadiga #kannadigaru #ಪ್ರೀತಿ #love #respect #talk #mother #mothertongue #karunadu #kannadaliterature #kannadahaiklu #quotes #kannadalove  #karnataka #kannadakasthuri #kannadakampu #kannadakavite  #inspirationalquotes #inspiration #inspire #inspirationalquotes  #kanasinakavanagalu
ಕಲ್ಪನೆಗಳ ಕುಂಚ - @kalpanegala_kuncha Instagram Profile - inst4gram.com
kalpanegala_kuncha
0

ಇರುವ ಹಣದಲ್ಲಿ ಅಲ್ಪವಾದರೂ ಸಮಾಜಕಲ್ಯಾಣಕ್ಕಾಗಿ ಉಪಯೋಗಿಸಿ @ampi007 #ಕವನ #kannadaquote #kannadaquotes #kannadigaru #kannadakavanagalu #kannadakavana #kannadanadu_ #kannada #kannadiga #kannadigaru #ಪ್ರ ೀತಿ #love #respect #talk #mother #mothertongue #karunadu #ka

Advertisement
ಜೀವನದ ಕುರಿತು ಧೀಮಂತ ಕವಿಯ ಪರಿಣಾಮಕಾರಿಯಾದ ಹೇಳಿಕೆ. ನಾನಂತು ಸಿಕ್ಕಾಪಟ್ಟೆ ಖುಷಿಪಟ್ಟೆ. ನೀವೆಲ್ಲ ಸೇರ್ಕೊಂಡು ಬರ್ದಿದ್ದು 550 ಕ್ಕಿಂತ ಹೆಚ್ಚು ಕೋಟ್ಗಳು. 

ಪ್ರತಿ ದಿನ ಈ ಜೋಗಿ ಕೊಡೊ collab ಸವಾಲಿನಲ್ಲಿ ಭಾಗವಹಿಸಿ. ನಾಳೆ ಮತ್ತೆ ಸಿಗೋಣ. 

#yqjogi #yqkannada  #Kannadarapidfirecontest5
 #kannadaques #ಕನ್ನಡ #ಈಬಈಫೀ #ಒಂದುಸಾಲಿನಲ್ಲಿಜೀವನ
.
#kannadaquotes #kannada #ಕನ್ನಡ #ಕರ್ನಾಟಕ #kannadastories #kannadabaraha #kannnadapoetry #kannadakavite #kannadakavana #kannadasayings #kannadaquotes #kannadaliterature  #kannadaquote  #kannadakavanagalu  #kannadapoet #kannadapoetess #kannadamemes #yourquote #yourquotekannada #nammakarnataka
YourQuoteKannada - @yqkannada Instagram Profile - inst4gram.com
yqkannada
0

ಜೀವನದ ಕುರಿತು ಧೀಮಂತ ಕವಿಯ ಪರಿಣಾಮಕಾರಿಯಾದ ಹೇಳಿಕೆ. ನಾನಂತು ಸಿಕ್ಕಾಪಟ್ಟೆ ಖುಷಿಪಟ್ಟೆ. ನೀವೆಲ್ಲ ಸೇರ್ಕೊಂಡು ಬರ್ದಿದ್ದು 550 ಕ್ಕಿಂತ ಹೆಚ್ಚು ಕೋಟ್ಗಳು. ಪ್ರತಿ ದಿನ ಈ ಜೋಗಿ ಕೊಡೊ collab ಸವಾಲಿನಲ್ಲಿ ಭಾಗವಹಿಸಿ. ನಾಳೆ ಮತ್ತೆ ಸಿಗೋಣ. #yqjogi #yqkannada #kannadarapidfirecontest5

Karnataka
ಜೀವನ ನಶ್ವರತೆಯ ಪ್ರತೀಕ! 
ಇಲ್ಲಿದೆ ಎರಡ್ನೇ ಕೋಟ್, ಕೊನೆದಕ್ಕೆ ಇನ್ನೊಂದ್ ಗಂಟೆ ಕಾಯ್ರಿ. 

Siddalingayya Mulagundamath ಅವರ ಮತ್ತಷ್ಟು ಬರಹಗಳ್ನ ಓದಲು ಅವರನ್ನು ಹಿಂಬಾಲಿಸಿ. #yqjogi #yqkannada #kannadaquotes #KannadaRapidFireContest5  #ಒಂದುಸಾಲಿನಲ್ಲಿಜೀವನ #ಕನ್ನಡ
.
#kannadaquotes #kannada #ಕನ್ನಡ #ಕರ್ನಾಟಕ #kannadastories #kannadabaraha #kannnadapoetry #kannadakavite #kannadakavana #kannadasayings #kannadaquotes #kannadaliterature  #kannadaquote  #kannadakavanagalu  #kannadapoet #kannadapoetess #kannadamemes #yourquote #yourquotekannada #nammakarnataka
YourQuoteKannada - @yqkannada Instagram Profile - inst4gram.com
yqkannada
1

ಜೀವನ ನಶ್ವರತೆಯ ಪ್ರತೀಕ! ಇಲ್ಲಿದೆ ಎರಡ್ನೇ ಕೋಟ್, ಕೊನೆದಕ್ಕೆ ಇನ್ನೊಂದ್ ಗಂಟೆ ಕಾಯ್ರಿ. Siddalingayya Mulagundamath ಅವರ ಮತ್ತಷ್ಟು ಬರಹಗಳ್ನ ಓದಲು ಅವರನ್ನು ಹಿಂಬಾಲಿಸಿ. #yqjogi #yqkannada #kannadaquotes #kannadarapidfirecontest5 #ಒ ಂದುಸಾಲಿನಲ್ಲಿಜೀವನ #ಕನ್ನಡ . #kannadaqu

Karnataka
Comments

@confused_heart9 Loved it ❤️

Advertisement
ಜೀವನದ ಸಾರಾಂಶನ ಒಂದೇ ಸಾಲಲ್ಲಿ ಎಲ್ರೂ ಸಕ್ಕತ್ತಾಗಿ ಬರ್ದಿದ್ದೀರ. 
ಅದು 500 ಕ್ಕಿಂತ ಹೆಚ್ಚು ಬರಹಗಳು.  'ಈಗ್ಲೇ ಬರ್ದಿದ್ ಈಗ್ಲೇ ಫೀಚರ್' ಸವಾಲಿನ ಮೊದಲ್ನೆ ಬರಹ ಇಲ್ಲಿದೆ. Revan Desai  ಅವರ ಮತ್ತಷ್ಟು ಬರಹಗಳನ್ನು ಓದಲು ಅವರನ್ನು ಹಿಂಬಾಲಿಸಿ. #yqjogi #yqkannada  #KannadaRapidFireContest5 #kannadaquotes #ಕನ್ನಡ #ಒಂದುಸಾಲಿನಲ್ಲಿಜೀವನ #ಈಬಈಫೀ
.
#kannadaquotes #kannada #ಕನ್ನಡ #ಕರ್ನಾಟಕ #kannadastories #kannadabaraha #kannnadapoetry #kannadakavite #kannadakavana #kannadasayings #kannadaquotes #kannadaliterature  #kannadaquote  #kannadakavanagalu  #kannadapoet #kannadapoetess #kannadamemes #yourquote #yourquotekannada #nammakarnataka
YourQuoteKannada - @yqkannada Instagram Profile - inst4gram.com
yqkannada
0

ಜೀವನದ ಸಾರಾಂಶನ ಒಂದೇ ಸಾಲಲ್ಲಿ ಎಲ್ರೂ ಸಕ್ಕತ್ತಾಗಿ ಬರ್ದಿದ್ದೀರ. ಅದು 500 ಕ್ಕಿಂತ ಹೆಚ್ಚು ಬರಹಗಳು. 'ಈಗ್ಲೇ ಬರ್ದಿದ್ ಈಗ್ಲೇ ಫೀಚರ್' ಸವಾಲಿನ ಮೊದಲ್ನೆ ಬರಹ ಇಲ್ಲಿದೆ. Revan Desai ಅವರ ಮತ್ತಷ್ಟು ಬರಹಗಳನ್ನು ಓದಲು ಅವರನ್ನು ಹಿಂಬಾಲಿಸಿ. #yqjogi #yqkannada #kannadarapidfirecontest5

Karnataka
ನಿನ್ನ ಮನಸಿನ ದಾರಿಯ ನೋಡುತ್ತಾ ನೀ ಮುಂದೆ ಸಾಗು..
@sunil_acharya18
#ಕವನ #kannadaquote #kannadaquotes #kannadigaru #kannadakavanagalu #kannadakavana #kannadanadu_ #kannada #kannadiga #kannadigaru #ಪ್ರೀತಿ #love #respect #talk #mother #mothertongue #karunadu #kannadaliterature #kannadahaiklu #quotes #kannadalove  #karnataka #kannadakasthuri #kannadakampu #kannadakavite  #inspirationalquotes #inspiration #inspire #inspirationalquotes  #kanasinakavanagalu
ಕಲ್ಪನೆಗಳ ಕುಂಚ - @kalpanegala_kuncha Instagram Profile - inst4gram.com
kalpanegala_kuncha
0

ನಿನ್ನ ಮನಸಿನ ದಾರಿಯ ನೋಡುತ್ತಾ ನೀ ಮುಂದೆ ಸಾಗು.. @sunil_acharya18 #ಕವನ #kannadaquote #kannadaquotes #kannadigaru #kannadakavanagalu #kannadakavana #kannadanadu_ #kannada #kannadiga #kannadigaru #ಪ್ರ ೀತಿ #love #respect #talk #mother #mothertongue #karunadu #

ಶಿವಮೊಗ್ಗದ ಸವ್ಯಸಾಚಿಗಳೆ, YourQuote ಆಯೋಜಿಸುತ್ತಿರುವ ಕಾರ್ಯಕ್ರಮ ’ಕಲೆಗೊಂದು ಬೆಳಕು ಶಿವಮೊಗ್ಗ 4.0'. ಇಲ್ಲಿ ನಿಮ್ಮ ಸ್ವಂತ ಭಾಷಾಭಿವ್ಯಕ್ತ ಕಲೆಯನ್ನು ಹಾಗು ಬರವಣಿಗೆಯನ್ನು ಕನ್ನಡದಲ್ಲಿ ಪ್ರದರ್ಶಿಸಲು ಮುಕ್ತ ಅವಕಾಶ ನೀಡಲಾಗುವುದು. ಇದರ ನಾಲ್ಕನೇ ಸಂಚಿಕೆಗೆ ಆತ್ಮೀಯ ಸ್ವಾಗತ.

ಬನ್ನಿ, ಕನ್ನಡವೇ ತುಂಬಿರುವ ದಿನಕ್ಕೆ ಜೊತೆಯಾಗಿ! ದಿನಾಂಕ: 24 ಫೆಬ್ರವರಿ 2019, ಭಾನುವಾರ
ಸಮಯ: 3 PM - 6 PM
ಸ್ಥಳ: ADEPT, ೧ನೇ ಮಹಡಿ, L&T Finance ಮುಂಭಾಗ, ಹೋಟೆಲ್ ಜ್ಯುವೆಲ್ ರಾಕ್ ರಸ್ತೆ, ಶಿವಮೊಗ್ಗ.

ನೋಂದಾಯಿಸಿಕೊಳ್ಳಲು YourQuote Kannada Facebook ಪೇಜ್ events ನೋಡಿ. ಕೇವಲ ನಿಮ್ಮಿಂದಲೇ ರಚಿಸಲ್ಪಟ್ಟ ಒಂದು ಕವಿತೆ/ಗದ್ಯ/ಕಥೆಯನ್ನು ಇಲ್ಲಿ ಪ್ರಸ್ತುತಪಡಿಸಬಹುದು.
ಸ್ಟ್ಯಾಂಡಪ್ ಕಾಮೆಡಿ ಮತ್ತು ತಾವೇ ಸ್ವತಃ ಸಂಯೋಜಿಸಿದ ಸಂಗೀತವಿದ್ದರೆ ಅದನ್ನು ಕೂಡಾ ಪ್ರಸ್ತುತಪಡಿಸಬಹುದು (ಗರಿಷ್ಟ ಸಮಯ ಒಬ್ಬರಿಗೆ 5 ನಿಮಿಷ ಮಾತ್ರ). ದಯವಿಟ್ಟು ಸಮಯಕ್ಕೆ ಹೊಂದುವಂತೆ ತಯಾರಾಗಿ ಬನ್ನಿ! ಸೂಚನೆ ೧: ಇಲ್ಲಿ ಪ್ರಸ್ತುತಪಡಿಸಲಾಗುವ ವಿಷಯಗಳಿಗೆ YourQuote ತಂಡದವರು ಜವಾಬ್ದಾರರಲ್ಲ.

ಸೂಚನೆ ೨: ಬದಲಾವಣೆಗಳ ಹೊರತಾಗಿ, ಬರಹಗಾರರನ್ನ ಉತ್ತೇಜಿಸುವ ಸಲುವಾಗಿ ಒಂದು ಸಲ ಅಪ್ಲೋಡ್ ಆಗಿರುವುದನ್ನ ಮತ್ತೆ ಅಪ್ಲೋಡ್ ಮಾಡಲಾಗುವುದಿಲ್ಲ.

ಇಲ್ಲಿ ನಡೆಯಲ್ಪಡುವ ಕಾರ್ಯಕ್ರಮ YourQuote Kannada ಯುಟ್ಯೂಬ್ ಚಾನಲ್ ನಲ್ಲಿ ಪ್ರಕಟವಾಗುತ್ತದೆ. ಈ ಕಾರ್ಯಕ್ರಮ ಶುಲ್ಕರಹಿತವಾಗಿದ್ದು, ನಿಮ್ಮ ಸ್ನೇಹಿತರನ್ನೂ ಕರೆತನ್ನಿ! #yqjogi #yqkannada #ಕಲೆಗೊಂದುಬೆಳಕು #kalegondubelaku #shivamogga #ಶಿವಮೊಗ್ಗ #kannadaopenmic #kannadastories #kannadabaraha #kannnadapoetry #kannadakavite #kannadakavana #kannadasayings #kannadaquotes #kannadaliterature  #kannadaquote  #kannadakavanagalu  #kannadapoet #kannadapoetess #kannadamemes #yourquote #yourquotekannada #nammakarnataka
YourQuoteKannada - @yqkannada Instagram Profile - inst4gram.com
yqkannada
0

ಶಿವಮೊಗ್ಗದ ಸವ್ಯಸಾಚಿಗಳೆ, YourQuote ಆಯೋಜಿಸುತ್ತಿರುವ ಕಾರ್ಯಕ್ರಮ ’ಕಲೆಗೊಂದು ಬೆಳಕು ಶಿವಮೊಗ್ಗ 4.0'. ಇಲ್ಲಿ ನಿಮ್ಮ ಸ್ವಂತ ಭಾಷಾಭಿವ್ಯಕ್ತ ಕಲೆಯನ್ನು ಹಾಗು ಬರವಣಿಗೆಯನ್ನು ಕನ್ನಡದಲ್ಲಿ ಪ್ರದರ್ಶಿಸಲು ಮುಕ್ತ ಅವಕಾಶ ನೀಡಲಾಗುವುದು. ಇದರ ನಾಲ್ಕನೇ ಸಂಚಿಕೆಗೆ ಆತ್ಮೀಯ ಸ್ವಾಗತ. ಬನ್ನಿ, ಕನ್ನಡವೇ ತುಂ

Shimoga, Karnataka
ದೇವನಹಳ್ಳಿ ಬಳಿ ಬೋಯಿಂಗ್ ಯುದ್ಧ ವಿಮಾನಗಳ ತಯಾರಿಕಾ ಘಟಕ ಆರಂಭ
https://www.supersuddi.com/viewnews?ref=8893

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#BoeingCombat #Karnataka #Manufacture #Devanhalli #Jhelahalli #SunilPillai #Devanahalli #aircraft #IAF
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ದೇವನಹಳ್ಳಿ ಬಳಿ ಬೋಯಿಂಗ್ ಯುದ್ಧ ವಿಮಾನಗಳ ತಯಾರಿಕಾ ಘಟಕ ಆರಂಭ https://www.supersuddi.com/viewnews?ref=8893 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kann

Bangalore, India
ಶುಭೋದಯ
ಭಾಷೆ ಕೊಡುವ ಮುನ್ನ ಯೋಚಿಸಬೇಕು
ಭಾಷೆ ಕೊಟ್ಟ ಮೇಲೆ ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳಬೇಕು
#kannadiga#kannadigaru#kannadakavana#kannadakavanagalu#kannadaquotes#kannadaforever#kannada#kannadaposts#kannadakavite#kavite#karnatakafocus#kannadalove#kannadalines#nammakannada#nammakarnataka#onchuru_olledu#kannadawriter#devaru#karnataka_ig#kannadaforlife#kannadalovequotes#kannadalines
ಒಂಚೂರು ಒಳ್ಳೇದು-Onchuru Olledu - @onchuru_olledu Instagram Profile - inst4gram.com
onchuru_olledu
2

ಶುಭೋದಯ ಭಾಷೆ ಕೊಡುವ ಮುನ್ನ ಯೋಚಿಸಬೇಕು ಭಾಷೆ ಕೊಟ್ಟ ಮೇಲೆ ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳಬೇಕು #kannadiga #kannadigaru #kannadakavana #kannadakavanagalu #kannadaquotes #kannadaforever #kannada #kannadaposts #kannadakavite #kavite #karnatakafocus #kannadalove #kannadalines #na

Comments

@aishwarya6909 Nija rii...🙂

@onchuru_olledu @aishwarya6909 😊

ಮರು ವಸಂತ
- ಬಿ ಆರ್ ಲಕ್ಷ್ಮಣರಾವ್ ~~~~~~~~~~~~~~~~~~~~~~~~~~~~~~~~~~~~~~ ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ

ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು; ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ. ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;

ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ. ~~~~~~~~~~~~~~~~~~~~~~~~~~~~~~~~~~~~~~ ಬಿ.ಆರ್.ಲಕ್ಷ್ಮಣರಾವ್ (ಸೆಪ್ಟಂಬರ್ 9, 1946) ನವೋದಯ, ನವ್ಯ, ಬಂಡಾಯ ಮೊದಲಾದ ಯಾವ ಗುಂಪಿಗೂ ಸೇರದ ಕವಿಗಳು. ಇವರ ಕವಿತೆಗಳು ಓದುಗನಿಗೆ ನವಿರಾದ ಭಾವನೆಗಳನ್ನು ಕೊಡುತ್ತವೆ. ಇನ್ನು ಕಾಲೇಜಿನಲ್ಲಿ ಓದುತ್ತಿರುವಾಗಲೇ, ಲಕ್ಷ್ಮಣರಾವ್, ಹಲವಾರು ಕವನಗಳನ್ನು ಬರೆದರು. ಸಾಹಿತ್ಯ ಅಕಾಡಮಿ ಬಹುಮಾನ, ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಾ.ಪು.ತಿ.ನ. ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗು ಮುಂತಾದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. #midnightpoemkannda #ನಡುರಾತ್ರಿಕವನ #yqjogi #yqkannada #kannadapoem #kannada #brlakshmanrao
.
#kannadaquotes #kannada #ಕನ್ನಡ #ಕರ್ನಾಟಕ #kannadastories #kannadabaraha #kannnadapoetry #kannadakavite #kannadakavana #kannadasayings #kannadaquotes #kannadaliterature  #kannadaquote  #kannadakavanagalu  #kannadapoet #kannadapoetess #kannadamemes #yourquote #yourquotekannada #nammakarnataka
YourQuoteKannada - @yqkannada Instagram Profile - inst4gram.com
yqkannada
0

ಮರು ವಸಂತ - ಬಿ ಆರ್ ಲಕ್ಷ್ಮಣರಾವ್ ~~~~~~~~~~~~~~~~~~~~~~~~~~~~~~~~~~~~~~ ಬಂದಂತೆ ಮರು ವಸಂತ ನೀ ಬಂದೆ ಬಾಳಿಗೆ ಅನುರಾಗ, ಆಮೋದ ಎದೆಯಲ್ಲಿ ತುಂಬಿದೆ ಕೈ ಸೋಕಿ, ನಿನ್ನ ಬಿಸಿ ತಾಕಿ, ಚಿಮ್ಮಿದೆ ಹೊಸ ಚಿಗುರು; ನಗೆಯಂತೆ, ನಿನ್ನ ಬಗೆಯಂತೆ ಅರಳಿದೆ ಹೂವುಗಳು; ನಿನ್ನ ಪ್ರೀತಿಯ ಪ್ರಖರತೆಗೆ ಮಾಗಿಯ ಮಂಜ

Karnataka
#kannadabaraha #kavanagalu #kannadakavana #kannadapoetry #namgellayaarbeeltare
Subrahmanya S K - @subbakki_ Instagram Profile - inst4gram.com
subbakki_
4

#kannadabaraha #kavanagalu #kannadakavana #kannadapoetry #namgellayaarbeeltare

Comments

@padmini.prasad.16 👌👌👌 keep it up😃😊

@subbakki_ @padmini.prasad.16 tq atte

Artificial Indoor Plants	
https://siriclub.in/videodetails?id=5b20e244a21

Please download the app to see full #video ‪http://siriclub.in/downloadapp‬

#siriclub  #karnataka #karnataka_focus #nammakarnatakamemes #women #ladies #kannadiga  #kannadakavana #uttarakannada #kannadakavanagalu  #kannadigaru #kannada #kannadatvshow #kannadamemes #indoorplants #plants #artificialflowers #gardening #indoorplantsdecor #indoorplantideas
Siri club - @siriclub Instagram Profile - inst4gram.com
siriclub
0

Artificial Indoor Plants https://siriclub.in/videodetails?id=5b20e244a21 Please download the app to see full #video ‪http://siriclub.in/downloadapp‬ #siriclub #karnataka #karnataka_focus #nammakarnatakamemes #women #ladies #kannadiga #kannadakav

Bangalore, India
Hats off to you For all your ACHIEVEMENTS..
Happy Birthday  
Vijay Prakash Sir ...
.
.
.
#quoteoftheday #vijayprakash #saregamapakannada #saregamapa #zeetvkannada #lifequotes #arjunjanya #rajeshkrishnan #motivationalquotes #quotesonlife 
#kannadakavana #sandalwoodactor #sandalwoodactress #hatsoff4heroes #singer #playbacksinger #loveyou
#karnataka #kannadafilm #myquotes ..
.
.
.
.
thank you all ...
Manoj Shetty 🎤 - @manojshetty44 Instagram Profile - inst4gram.com
manojshetty44
5

Hats off to you For all your ACHIEVEMENTS.. Happy Birthday Vijay Prakash Sir ... . . . #quoteoftheday #vijayprakash #saregamapakannada #saregamapa #zeetvkannada #lifequotes #arjunjanya #rajeshkrishnan #motivationalquotes #quotesonlife #kannadakava

Comments

@shilpa.mohan.55 ಸೂಪರ್ ಬ್ರದರ್

@manojshetty44 @shilpa.mohan.55 tnq sissy 💖🎙😍

ಪ್ರೇಮ ಕವಿತೆ
@darshangvgv ಧನ್ಯವಾದಗಳು ಈ ಸುಂದರ ಕವಿತೆ ಕಳುಹಿಸದಕ್ಕೆ
#kannadiga#kannadigaru#kannadakavana#kannadakavanagalu#kannadaquotes#kannadaforever#kannada#kannadaposts#kannadakavite#kavite#karnatakafocus#lovelines#kannadalines#kannadalove#nammakarnataka#onchuru_olledu#kannadawriter#avaligagi#karnataka_ig#kannadaforlife#kannadalovequotes#kavitegalu
ಒಂಚೂರು ಒಳ್ಳೇದು-Onchuru Olledu - @onchuru_olledu Instagram Profile - inst4gram.com
onchuru_olledu
2

ಪ್ರೇಮ ಕವಿತೆ @darshangvgv ಧನ್ಯವಾದಗಳು ಈ ಸುಂದರ ಕವಿತೆ ಕಳುಹಿಸದಕ್ಕೆ #kannadiga #kannadigaru #kannadakavana #kannadakavanagalu #kannadaquotes #kannadaforever #kannada #kannadaposts #kannadakavite #kavite #karnatakafocus #lovelines #kannadalines #kannadalove #nammakarnata

Comments

@aishwarya6909 Waw supper ri

@onchuru_olledu @aishwarya6909 thank you😊

Life_is_a_rock  Follow for more here @life_is_a_rock @swagath_g_sgr #poetsociety #story #relationshipquotes #life  #quotestagram #quoteoftheday️ #motivationalquotes  #quotestoliveby  #lifestyle 
#yourquote #quote #stories #qotd  #quotestagram #wordswag  #inspirationalquotes  #kannada #kannadaquotes #kannadamemes #kannadakavana #kannadaquotestranslated #qoutes #kannadanadu #zeekannada #kannadadailouge #kannadakavitegalu
life is rock - @life_is_a_rock Instagram Profile - inst4gram.com
life_is_a_rock
2

Life_is_a_rock Follow for more here @life_is_a_rock @swagath_g_sgr #poetsociety #story #relationshipquotes #life #quotestagram #quoteoftheday️ #motivationalquotes #quotestoliveby #lifestyle #yourquote #quote #stories #qotd #quotestagram #wordsw

Shimoga, Karnataka
Comments

@bfirst_apparel816 General my BF troop!! Take a glimpse our info profile NOW

@life_is_a_rock @bfirst_apparel816 hmm okay

#manasina_maatugalu
#nimmolaginakavi#kannadalove
#chinthana#kannadaquotes
#kannadathoughts#kannadalove#kavi
#kannadakavite#yqkannada#yqjogi
#kannadigaru #kavite #nammakannada #nammakannadaofficial #kanasinakavanagalu #kannadiga  #teremareyakavitegalu #kannadanadu_ #kannadaforlife #bhavanegala_loka #kannadanadu #kannadaforever #kannadakavana  #kannadapoet  #kalegondubelaku #manasina_maatu #manasu #kannadakasturi #manasinakannadi#manasina_maatugalu
ಮನಸಿನ ಮಾತುಗಳು - @manasina_maatugalu Instagram Profile - inst4gram.com
manasina_maatugalu
6

#manasina_maatugalu #nimmolaginakavi #kannadalove #chinthana #kannadaquotes #kannadathoughts #kannadalove #kavi #kannadakavite #yqkannada #yqjogi #kannadigaru #kavite #nammakannada #nammakannadaofficial #kanasinakavanagalu #kannadiga #teremareyakavitegalu

Comments

@phoenix_quotes_95 😎 ಸೋತಾಗ ಸೊರಗಬೇಡಿ, ಗೆದ್ದಾಗ ಗರ್ವಪಡಬೇಡಿ😇💐- ಶ್ರೀ ರಾಧಕ್ರಿಷ್ಣ 🙏

@manasina_maatugalu @phoenix_quotes_95 👌👌👌😊 super

ನೀನು
- ಸುಮತೀಂದ್ರ ನಾಡಿಗ ~~~~~~~~~~~~~~~~~~~~~~~~~~~~~~~~~~~~~~ ಕತ್ತಲೆಯ ನಾಚಿಸುವ ಮಿರುಗು ಕೂದಲ ನುಣುವು, ಮೃಗದ ಮೇಗಾಳಿ;
ಬಳುಕಿ ಬಾಗಾಡಿ ಅಕ್ಕರೆಯ ಧಗಧಗದ ಆಹ್ವಾನ
ಮತ್ತೇರಿಸಿ ಮರುಕ್ಷಣವೆ ದಾಳಿ.
ನೀ ಕೊಡುವ ಚಪ್ಪಾಳೆಯಿಕ್ಕಿ ಕರೆವ ಮೋಹಕ ಮುತ್ತು
ಎಲ್ಲವನ್ನೂ ಹೀರಿ ಜಿಗಿದ ಕಬ್ಬನ್ನುಗಿವ ನಿನ್ನ ಸವಲತ್ತು. ಮೈವೆತ್ತ ವೈಭವದ ನಾಶಕಾರಕ ಸೊಬಗು
ಸೂಸುತಿಹ ಗಂಧಗಳೆ ಸಿರಿವಂತಿಕೆ;
ಕೆರಳಿಸುವ ಕೋಮಲ ಗೋಣಿನಿಳಿಜಾರು,
ನಳಿದೋಳು, ಬಿಳಿಮಡಿಲ ಎದುರುಂಟೆ ಮಡಿವಂತಿಕೆ? ಕಾಡುವ ತೂಗಾಡಿ ನಿಲ್ಲುವ, ಪರಿಮಳದ ಸೆಳವು.
ಮೆತ್ತನ್ನ ಬಾಗು ಕಂಡೆಡೆಯಲ್ಲಿ ಜಾರು ಬಂಡೆಯ ಕಣ್ಣು
ಏರಿಳಿದು ಬಳಲಿ ಕುಸಿಯುವುದುಂಟು ನಿನ್ನ ಅಡಿಗೆ. ಮುಗುದೆ ಎಂಬರೆ ನಿನ್ನ
ನನ್ನ ಕೈಗೊಂಬೆ ಮಾಡಿರುವ ರಂಭೆ;
ನೀನು ಸುಗ್ಗಿಸಾರವೆ ಸೊಕ್ಕಿ ಹೊರಹೊಮ್ಮಿರುವ ಉದ್ರಿಕ್ತ ಪುಷ್ಪಗಳ ರೆಂಬೆ. ~~~~~~~~~~~~~~~~~~~~~~~~~~~~~~~~~~~~~~ ಡಾ. ಸುಮತೀಂದ್ರ ನಾಡಿಗ (ಮೇ 4, 1935 - ಆಗಸ್ಟ್ 8, 2018) ಕನ್ನಡ ನಾಡಿನ ಮಹತ್ವದ ಸಾಹಿತಿಗಳಲ್ಲೊಬ್ಬರೆನಿಸಿದ್ದಾರೆ. ಅಧ್ಯಾಪನದ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರುವ ಸುಮತೀಂದ್ರ ನಾಡಿಗರು ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಸುಮತೀಂದ್ರ ನಾಡಿಗರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ. ವಿ. ಸೀ. ಪುರಸ್ಕಾರ ಮುಂತಾದ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. 1996-1999 ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟಿನ ಅಧ್ಯಕ್ಷರಾಗಿದ್ದ ನಾಡಿಗರನ್ನು ಹರಿದ್ವಾರದ ಗುರುಕುಲ ಕಾಂಗ್ಡಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. #midnightpoemkannada #ನಡುರಾತ್ರಿಕನ್ನಡ #yqjogi #yqkannada #kannadapoem #ಸುಮತೀಂದ್ರನಾಡಿಗ #sumateendranadig
.
#kannadaquotes #kannada #ಕನ್ನಡ #ಕರ್ನಾಟಕ #kannadastories #kannadabaraha #kannnadapoetry #kannadakavite #kannadakavana #kannadasayings #kannadaquotes #kannadaliterature  #kannadaquote  #kannadakavanagalu  #kannadapoet #kannadapoetess #kannadamemes #yourquote #yourquotekannada #nammakarnataka
YourQuoteKannada - @yqkannada Instagram Profile - inst4gram.com
yqkannada
0

ನೀನು - ಸುಮತೀಂದ್ರ ನಾಡಿಗ ~~~~~~~~~~~~~~~~~~~~~~~~~~~~~~~~~~~~~~ ಕತ್ತಲೆಯ ನಾಚಿಸುವ ಮಿರುಗು ಕೂದಲ ನುಣುವು, ಮೃಗದ ಮೇಗಾಳಿ; ಬಳುಕಿ ಬಾಗಾಡಿ ಅಕ್ಕರೆಯ ಧಗಧಗದ ಆಹ್ವಾನ ಮತ್ತೇರಿಸಿ ಮರುಕ್ಷಣವೆ ದಾಳಿ. ನೀ ಕೊಡುವ ಚಪ್ಪಾಳೆಯಿಕ್ಕಿ ಕರೆವ ಮೋಹಕ ಮುತ್ತು ಎಲ್ಲವನ್ನೂ ಹೀರಿ ಜಿಗಿದ ಕಬ್ಬನ್ನುಗಿವ ನಿನ್ನ

Karnataka
ಏರೋ ಇಂಡಿಯಾ-೨೦೧೯ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಚಾಲನೆ
https://www.supersuddi.com/viewnews?ref=8892

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Airshow #Bangalore #Yelhanka #NirmalaSeetaram #Kumaraswamy #Nepal #Mauritius #Russia. #GDP #SureshPrabhu #SadanandaGowda  #NarendraModi
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
1

ಏರೋ ಇಂಡಿಯಾ-೨೦೧೯ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಚಾಲನೆ https://www.supersuddi.com/viewnews?ref=8892 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #

Bangalore, India
Comments

@iamabhayabasnet Lovely! Get yourself out there,Look up the info on my bio to know.💜

ಶಾಸಕ ಜೆ.ಎನ್. ಗಣೇಶ್ ಬಂಧನ
https://www.supersuddi.com/viewnews?ref=8891

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Ganesh #Arrest #MlaFighting #Bidabi #AnandSingh
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಶಾಸಕ ಜೆ.ಎನ್. ಗಣೇಶ್ ಬಂಧನ https://www.supersuddi.com/viewnews?ref=8891 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kannadakavana #uttara

Bangalore, India
ಜೆ.ಡಿ.ನಾಯಕ್ ಬಿಜೆಪಿ ತೊರೆದು  ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
https://www.supersuddi.com/viewnews?ref=8890

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#BJP #Nayak #Congress #AnathKumarHedge #Bhatkal #JDnayak #Congress #DineshGunduRao #KPCC
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಜೆ.ಡಿ.ನಾಯಕ್ ಬಿಜೆಪಿ ತೊರೆದು  ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ https://www.supersuddi.com/viewnews?ref=8890 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes

Bangalore, India
ಆಕ್ರಮ ಸಕ್ರಮಕ್ಕೆ ಮಾರ್ಚ್ ಅಂತ್ಯದವರೆಗೆ ಕಾಲಾವಕಾಶ
https://www.supersuddi.com/viewnews?ref=8889

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#March #BhagarHukum #Government #Deshpande
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಆಕ್ರಮ ಸಕ್ರಮಕ್ಕೆ ಮಾರ್ಚ್ ಅಂತ್ಯದವರೆಗೆ ಕಾಲಾವಕಾಶ https://www.supersuddi.com/viewnews?ref=8889 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #k

Bangalore, India
ಕೃಷಿ ಭೂಮಿ ಪರಿವರ್ತಿಸಲು ಆನ್ ಲೈನ್ ವ್ಯವಸ್ಥೆ
https://www.supersuddi.com/viewnews?ref=8888

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#AgriculturalLand #deshpandy #Conversion 
#visayatilisidarallade #kelasamadikodabeku #tirmanisideindilli #suddigostiyalli #sacivaarvidesapande #mundearavatte #Lisidaru
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಕೃಷಿ ಭೂಮಿ ಪರಿವರ್ತಿಸಲು ಆನ್ ಲೈನ್ ವ್ಯವಸ್ಥೆ https://www.supersuddi.com/viewnews?ref=8888 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kanna

Bangalore, India
ಮಹಿಳೆಯ ಕತ್ತು ಸೀಳಿ ಕೊಲೆ
https://www.supersuddi.com/viewnews?ref=8887

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Murder #Woman #Suryanest
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಮಹಿಳೆಯ ಕತ್ತು ಸೀಳಿ ಕೊಲೆ https://www.supersuddi.com/viewnews?ref=8887 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kannadakavana #uttarak

Bangalore, India
ಚಂಬಲ್‍ಗೆ ತಡೆಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿ.ಕೆ.ರವಿ ಪೋಷಕರು 
https://www.supersuddi.com/viewnews?ref=8886

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Chambal #HighCourt #D.K.Ravi #Cinema #NeenasamSatish's #Ravi #Gauramma #NationalFilmAward
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಚಂಬಲ್‍ಗೆ ತಡೆಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿ.ಕೆ.ರವಿ ಪೋಷಕರು  https://www.supersuddi.com/viewnews?ref=8886 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #k

Bangalore, India

ಪಯಣದ ಹಾದಿ ಬೆಳೆಯುತ್ತಾ ಸಾಗಿತು.
ದಾರಿಯೂದ್ದಕ್ಕೂ ಜೊತೆಗಾರರು ಬದಲಾಗುತ್ತ ಸಾಗಿದರು.
ಗುರಿ ಮುಟ್ಟಿದೊಡನೆ ಹಿಂದಿರುಗಿ ನಾ ನೋಡಲು,
ಒಂಟಿಯಾಗಿ ಉಳಿದಿದ್ದೆ ಎನ್ನ ಗೆಲುವ ಸಂಭ್ರಮಿಸಲು. #kannadamovies #kannadadubsmash #kannadaquotes #kannadakavana #kannadamemes #kannadafilms #kannadawritings #kannadasongs #kannadalove #kannadadubsmash #karnataka_focus #karnataka #karnatakatourism
SELF EXPERIENCE BLOG - @selfexperienceblog Instagram Profile - inst4gram.com
selfexperienceblog
0

ಪಯಣದ ಹಾದಿ ಬೆಳೆಯುತ್ತಾ ಸಾಗಿತು. ದಾರಿಯೂದ್ದಕ್ಕೂ ಜೊತೆಗಾರರು ಬದಲಾಗುತ್ತ ಸಾಗಿದರು. ಗುರಿ ಮುಟ್ಟಿದೊಡನೆ ಹಿಂದಿರುಗಿ ನಾ ನೋಡಲು, ಒಂಟಿಯಾಗಿ ಉಳಿದಿದ್ದೆ ಎನ್ನ ಗೆಲುವ ಸಂಭ್ರಮಿಸಲು. #kannadamovies #kannadadubsmash #kannadaquotes #kannadakavana #kannadamemes #kannadafilms #kannada

ವಿಧಿ ನುಡಿದ ಸತ್ಯ. 
Gangad'Har'$ha . ಅವರ ಮತ್ತಷ್ಟು ಬರಹಗಳನ್ನು ಓದಲು ಅವರನ್ನು ಹಿಂಬಾಲಿಸಿ. #yqjogi #yqkannada #kannadaquotes #kannada #ವಿಧಿ #ಕನ್ನಡ 
YourQuote Kannada Family ಫೇಸ್ಬುಕ್ ಗ್ರೂಪನ್ನು ಸೇರಿಕೊಳ್ಳಿ, ನಿಮ್ಮ ಬರಹಗಳನ್ನು ಶೇರ್ ಮಾಡಿ.
.
#kannadaquotes #kannada #ಕನ್ನಡ #ಕರ್ನಾಟಕ #kannadastories #kannadabaraha #kannnadapoetry #kannadakavite #kannadakavana #kannadasayings #kannadaquotes #kannadaliterature  #kannadaquote  #kannadakavanagalu  #kannadapoet #kannadapoetess #kannadamemes #yourquote #yourquotekannada #nammakarnataka
YourQuoteKannada - @yqkannada Instagram Profile - inst4gram.com
yqkannada
0

ವಿಧಿ ನುಡಿದ ಸತ್ಯ. Gangad'Har'$ha . ಅವರ ಮತ್ತಷ್ಟು ಬರಹಗಳನ್ನು ಓದಲು ಅವರನ್ನು ಹಿಂಬಾಲಿಸಿ. #yqjogi #yqkannada #kannadaquotes #kannada #ವಿಧಿ #ಕನ್ನಡ YourQuote Kannada Family ಫೇಸ್ಬುಕ್ ಗ್ರೂಪನ್ನು ಸೇರಿಕೊಳ್ಳಿ, ನಿಮ್ಮ ಬರಹಗಳನ್ನು ಶೇರ್ ಮಾಡಿ. . #kannadaquotes #kannada #ಕ

Karnataka
ಹಣ ಪಡೆದು ಪ್ರಚಾರಕ್ಕೆ ಬರ್ತಿದ್ದಾರೆ ಬಾಲಿವುಡ್ ಸ್ಟಾರ್ಸ್ 
https://www.supersuddi.com/viewnews?ref=8885

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Elections #Stars #Bollywood #Promotion #Sandalwood #LokSabha #SunnyLeone #JackieShroff #SonuSud #AmishaPatel #Rakhisawant #MahimaOudhary #shreyasTalpade #VivekaOberoi #MikhailSingh #RajuSrivastava
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
1

ಹಣ ಪಡೆದು ಪ್ರಚಾರಕ್ಕೆ ಬರ್ತಿದ್ದಾರೆ ಬಾಲಿವುಡ್ ಸ್ಟಾರ್ಸ್  https://www.supersuddi.com/viewnews?ref=8885 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannad

Bangalore, India
Comments

@faiz_zayn_ ❤️❤️

ದೀಪಿಕಾ ಪಡುಕೋಣೆ ಈಗ ನಿರ್ಮಾಪಕಿ
https://www.supersuddi.com/viewnews?ref=8884

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Bollywood #Producer #DeepikaPAdukone #Chapak #RanveerSingh #LaxmiArgal #MeghanaGulzar #Deepikalakshmi #VikrantMessi
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ದೀಪಿಕಾ ಪಡುಕೋಣೆ ಈಗ ನಿರ್ಮಾಪಕಿ https://www.supersuddi.com/viewnews?ref=8884 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kannadakavana #ut

Bangalore, India
ನಾಳೆಯಿಂದ ಫೆ. 24ರವರೆಗೆ ಲೋಹದ ಹಕ್ಕಿಗಳ ಸದ್ದು
https://www.supersuddi.com/viewnews?ref=8883

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Airshow2019 #MetalBirds #Sound #Bangalore #NabhoMandir's #Yelahanka
#Aeronautics #NiramalaSitaraman #Yelahanka
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ನಾಳೆಯಿಂದ ಫೆ. 24ರವರೆಗೆ ಲೋಹದ ಹಕ್ಕಿಗಳ ಸದ್ದು https://www.supersuddi.com/viewnews?ref=8883 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kann

Bangalore, India
ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಹೊಸ ಬಿಕ್ಕಟ್ಟು
https://www.supersuddi.com/viewnews?ref=8882

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Congress #JDS #Crisis #LokSabha #BJP #DeveGowda #RahulGandhi #KPCC #DineshGundurao #Leaders #HVViswanath #Vijayjankar
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಹೊಸ ಬಿಕ್ಕಟ್ಟು https://www.supersuddi.com/viewnews?ref=8882 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #ka

Bangalore, India
ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ 21 ರಂದು ಅಂತಿಮ
https://www.supersuddi.com/viewnews?ref=8881

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Candidate #BJP #Final #LokSabha #AmitShah #elections #Sreeramulu #AssemblyElections #Congress #VSUragappa #Bellary
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
1

ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ 21 ರಂದು ಅಂತಿಮ https://www.supersuddi.com/viewnews?ref=8881 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #k

Bangalore, India
Comments

@intern.valley Find out the latest and exclusive Internships across the nation!! 🎓

ಮೋದಿ ಅವರಪ್ಪನಾಣೆ ಮತ್ತೊಮ್ಮೆ ಪ್ರಧಾನಿಯಾಗಲ್ಲ
https://www.supersuddi.com/viewnews?ref=8880

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Siddaramaiah #primeminsiter #NarendraModi #bavisya #Kumaraswamy #Congress #BJP #AnanthkumarHegde #Loksabhapolls #JDS
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಮೋದಿ ಅವರಪ್ಪನಾಣೆ ಮತ್ತೊಮ್ಮೆ ಪ್ರಧಾನಿಯಾಗಲ್ಲ https://www.supersuddi.com/viewnews?ref=8880 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kanna

Bangalore, India
ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಆಲಿಯಾ ಭಟ್
https://www.supersuddi.com/viewnews?ref=8879

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Rajmouli #AliyaBhat #RRR #SouthIndiaMovie #Chopra
 #ShraddhaKapoor
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಆಲಿಯಾ ಭಟ್ https://www.supersuddi.com/viewnews?ref=8879 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kannad

Bangalore, India
ಸಿ.ಟಿ.ರವಿ ಕಾರು ಡಿಕ್ಕಿ ಇಬ್ಬರು ಯುವಕರ ದುರ್ಮರಣ
https://www.supersuddi.com/viewnews?ref=8878

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#CarAccident #CTRavi #BJP #CTTiwari
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಸಿ.ಟಿ.ರವಿ ಕಾರು ಡಿಕ್ಕಿ ಇಬ್ಬರು ಯುವಕರ ದುರ್ಮರಣ https://www.supersuddi.com/viewnews?ref=8878 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #ka

Bangalore, India
ನಾವು ಪ್ರತಿದಾಳಿಗೆ ಸಿದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್
https://www.supersuddi.com/viewnews?ref=8877

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#pulwama #ImranKhan #Pak #Counter
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
1

ನಾವು ಪ್ರತಿದಾಳಿಗೆ ಸಿದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ https://www.supersuddi.com/viewnews?ref=8877 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadig

Bangalore, India
Comments

@iamkunalsolanki 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

ಏರ್ ಶೋಗೆ ಮುನ್ನವೇ ಯುದ್ಧವಿಮಾನ ಪತನ
https://www.supersuddi.com/viewnews?ref=8876

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Airshow #Pilotdead #Bangalore #Yelhanka #Aircraftcrash
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಏರ್ ಶೋಗೆ ಮುನ್ನವೇ ಯುದ್ಧವಿಮಾನ ಪತನ https://www.supersuddi.com/viewnews?ref=8876 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kannadakavana

Bangalore, India
ಭಾರತದಲ್ಲಿ ಪಾಕ್ ಕಲಾವಿದರಿಗೆ ನಿಷೇಧ
https://www.supersuddi.com/viewnews?ref=8875

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#India #Ban #Pakistani #Actors #Pulwamaattack #AICWA
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
1

ಭಾರತದಲ್ಲಿ ಪಾಕ್ ಕಲಾವಿದರಿಗೆ ನಿಷೇಧ https://www.supersuddi.com/viewnews?ref=8875 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kannadakavana

Bangalore, India
Comments

@confused_heart9 Nice decision.

ಪಾಕ್ ಜೊತೆ ಕ್ರೀಡಾಸಂಬಂಧವೂ ಸ್ಥಗಿತ
https://www.supersuddi.com/viewnews?ref=8874

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#India #Sports #Pakistan #Sports #Pulwamaattack #Jammu #kashmir #RajivShukla
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಪಾಕ್ ಜೊತೆ ಕ್ರೀಡಾಸಂಬಂಧವೂ ಸ್ಥಗಿತ https://www.supersuddi.com/viewnews?ref=8874 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kannadakavana

Bangalore, India
ಪಾಕ್ ಪತ್ರಿಕೆಗಳ ವಿರುದ್ಧ ಜಾಹ್ನವಿ ಕಪೂರ್ ಗರಂ
https://www.supersuddi.com/viewnews?ref=8873

Please download the app to see full #news 
https://www.supersuddi.com/downloadapp 
#supersuddi  #karnataka #karnataka_focus #nammakarnatakamemes  #kannadiga  #kannadakavana #uttarakannada #kannadanews #kannadakavanagalu  #kannadigaru #kannada #kannadamemes 
#Pulwama #PakNewsPaper #JhanviKapoor #angry #Shreedevi #Kamalsaan
ಸೂಪರ್ ಸುದ್ದಿ - @supersuddi_kannadanewsportal Instagram Profile - inst4gram.com
supersuddi_kannadanewsportal
0

ಪಾಕ್ ಪತ್ರಿಕೆಗಳ ವಿರುದ್ಧ ಜಾಹ್ನವಿ ಕಪೂರ್ ಗರಂ https://www.supersuddi.com/viewnews?ref=8873 Please download the app to see full #news https://www.supersuddi.com/downloadapp #supersuddi #karnataka #karnataka_focus #nammakarnatakamemes #kannadiga #kann

Bangalore, India
Do You Want To Know About Hair Spa_ 
https://siriclub.in/videodetails?id=5b20e6b41ce

Please download the app to see full #video ‪http://siriclub.in/downloadapp‬

#siriclub  #karnataka #karnataka_focus #nammakarnatakamemes #women #ladies #kannadiga  #kannadakavana #uttarakannada #kannadakavanagalu  #kannadigaru #kannada #kannadatvshow #kannadamemes #hairspa #hairspamassage #hairmassage #hairspatips #haircare #haircaretips #naturalhairtips #indiantips #indianhaircare #indianhaircaretips #indianspa #indianhairspa
Siri club - @siriclub Instagram Profile - inst4gram.com
siriclub
0

Do You Want To Know About Hair Spa_  https://siriclub.in/videodetails?id=5b20e6b41ce Please download the app to see full #video ‪http://siriclub.in/downloadapp‬ #siriclub #karnataka #karnataka_focus #nammakarnatakamemes #women #ladies #kannadiga

Bangalore, India
Head Wreath 
https://siriclub.in/videodetails?id=5b3321d37d8

Please download the app to see full #video ‪http://siriclub.in/downloadapp‬

#siriclub  #karnataka #karnataka_focus #nammakarnatakamemes #women #ladies #kannadiga  #kannadakavana #uttarakannada #kannadakavanagalu  #kannadigaru #kannada #kannadatvshow #kannadamemes #headdecoration #hairbanddecorating #accessories #handmadecrafts #hairaccessories #hairaccessorieshandmade
Siri club - @siriclub Instagram Profile - inst4gram.com
siriclub
0

Head Wreath  https://siriclub.in/videodetails?id=5b3321d37d8 Please download the app to see full #video ‪http://siriclub.in/downloadapp‬ #siriclub #karnataka #karnataka_focus #nammakarnatakamemes #women #ladies #kannadiga #kannadakavana #uttaraka

Bangalore, India
Nee Elli Mohana - Neene Bari Neene Kannada Movie Song	
https://siriclub.in/videodetails?id=5b34872d2ff

Please download the app to see full #video ‪http://siriclub.in/downloadapp‬

#siriclub  #karnataka #karnataka_focus #nammakarnatakamemes #women #ladies #kannadiga  #kannadakavana #uttarakannada #kannadakavanagalu  #kannadigaru #kannada #kannadatvshow #kannadamemes #kanandasongs #songs #southindiansongs
Siri club - @siriclub Instagram Profile - inst4gram.com
siriclub
1

Nee Elli Mohana - Neene Bari Neene Kannada Movie Song https://siriclub.in/videodetails?id=5b34872d2ff Please download the app to see full #video ‪http://siriclub.in/downloadapp‬ #siriclub #karnataka #karnataka_focus #nammakarnatakamemes #women #l

Bangalore, India
Harshini Kanhekar	
https://siriclub.in/videodetails?id=5b9915e0090

Please download the app to see full #video ‪http://siriclub.in/downloadapp‬

#siriclub  #karnataka #karnataka_focus #nammakarnatakamemes #women #ladies #kannadiga  #kannadakavana #uttarakannada #kannadakavanagalu  #kannadigaru #kannada #kannadatvshow #kannadamemes #harshinikanhekar #police
Siri club - @siriclub Instagram Profile - inst4gram.com
siriclub
1

Harshini Kanhekar https://siriclub.in/videodetails?id=5b9915e0090 Please download the app to see full #video ‪http://siriclub.in/downloadapp‬ #siriclub #karnataka #karnataka_focus #nammakarnatakamemes #women #ladies #kannadiga #kannadakavana #ut

Bangalore, India
Comments

@anupam.kar Nice nice... supah nice!

Mirror Artwork 
https://siriclub.in/videodetails?id=5b8e89b6b4f

Please download the app to see full #video ‪http://siriclub.in/downloadapp‬

#siriclub  #karnataka #karnataka_focus #nammakarnatakamemes #women #ladies #kannadiga  #kannadakavana #uttarakannada #kannadakavanagalu  #kannadigaru #kannada #kannadatvshow #kannadamemes #art #crafts #mirrorwork #mirrorcraft #indiancraft
Siri club - @siriclub Instagram Profile - inst4gram.com
siriclub
1

Mirror Artwork  https://siriclub.in/videodetails?id=5b8e89b6b4f Please download the app to see full #video ‪http://siriclub.in/downloadapp‬ #siriclub #karnataka #karnataka_focus #nammakarnatakamemes #women #ladies #kannadiga #kannadakavana #uttar

Bangalore, India
Comments

@anupam.kar Man! Soo nice!!

'ಹಚ್ಚೇವು ಕನ್ನಡದ ದೀಪ'
- ಡಿ. ಎಸ್. ಕರ್ಕಿ ~~~~~~~~~~~~~~~~~~~~~~~~~~~~~~~~~~~~~~ ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ 
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರತೇವು ಮರವ, ತೆರೆದೇವು ಮನವ,
ಎರೆದೇವು ಒಲವ-ಹಿರಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ?
-ನಾಡೊಲವೆ ನೀತಿ ಹಿಡಿ ನೆನಪ
ಮನೆಮನೆಗಳಲ್ಲಿ ಮನಮನಗಳಲ್ಲಿ
ಹಚ್ಚೇವು ಕನ್ನಡದ ದೀಪ.

ಕರುನಾಡಿನರಿವ ನೆರೆತೀವಿ ಭಾವ-
ದಲಿ ಜೀವನಾಡಿ ನುಡಿಸೇವು
ತೆರೆತೆರೆದ ಕಣ್ಣಿನಲಿ ನೇಹವೆರೆದು
ನವ ಜ್ಯೋತಿಯನ್ನೆ ಮುಡಿಸೇವು
ನಮ್ಮನ್ನವುಂಡು ಅನ್ಯಾಯಗೈಯು
ವಂಥವರ ಹುಚ್ಚ ಬಿಡಿಸೇವು
ಇಹುದೆಮಗೆ ಛಲವು,
ಕನ್ನಡರ ಬಲವು ಕನ್ನಡದ ಒಲವು -ಹಿಡಿನೆನವು
ನಮ್ಮದೆಯ ಕೆಚ್ಚುನೆಚ್ಚುಗಳನೂಡಿ
ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದಾ ಹೆಸರ ಉಳಿಸ-
ಲೆಲ್ಲಾರು ಒಂದುಗೂಡೇವು
ನಮ್ಮದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ, ಕಡೆದೇವು ಇರುಳಲ್ಲಿ
ಪಡೆದೇವು ತಿರುಳ -ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ
ಹಚ್ಚೇವು ಕನ್ನಡದ ದೀಪ. ~~~~~~~~~~~~~~~~~~~~~~~~~~~~~~~~~~~~~~ ದುಂಡಪ್ಪ ಸಿದ್ದಪ್ಪ ಕರ್ಕಿಯವರು (ನವೆಂಬರ್ ೧೫, ೧೯೦೭ - ಜನವರಿ ೧೬, ೧೯೮೪) ಕನ್ನಡದ ನವೋದಯ ಕಾಲದ ಪ್ರಮುಖ ಕವಿಗಳಲ್ಲೊಬ್ಬರೆನಿಸಿದ್ದಾರೆ. ಕರ್ಕಿಯವರು ಏಳು ಕವನಸಂಕಲನಗಳನ್ನು, ಎರಡು ಮಕ್ಕಳ ಕವನಸಂಕಲನಗಳನ್ನು ಹಾಗು ಎರಡು ಪ್ರಬಂಧಸಂಕಲನಗಳನ್ನು ನೀಡಿದ್ದಾರೆ. ಪ್ರೊ. ಕರ್ಕಿ ಅವರ ಕೃತಿ 'ಗೀತ ಗೌರವ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರ ಸಾಹಿತ್ಯಕ ಸಾಧನೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಕಾವ್ಯಗೌರವ ಎಂಬ ಸಂಭಾವನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ. #midnightpoemkannada #ನಡುರಾತ್ರಿಕವನ #yqjogi #yqkannada #kannadapoem #dskarki #kannada #ಕನ್ನಡ
.
#kannadaquotes #kannada #ಕನ್ನಡ #ಕರ್ನಾಟಕ #kannadastories #kannadabaraha #kannnadapoetry #kannadakavite #kannadakavana #kannadasayings #kannadaquotes #kannadaliterature  #kannadaquote  #kannadakavanagalu  #kannadapoet #kannadapoetess #kannadamemes #yourquote #yourquotekannada #nammakarnataka
YourQuoteKannada - @yqkannada Instagram Profile - inst4gram.com
yqkannada
0

'ಹಚ್ಚೇವು ಕನ್ನಡದ ದೀಪ' - ಡಿ. ಎಸ್. ಕರ್ಕಿ ~~~~~~~~~~~~~~~~~~~~~~~~~~~~~~~~~~~~~~ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸ- ಲಲ್ಲಲ್ಲಿ ಕರಣ ಚಾಚೇವು ನಡು ನಾಡೆ ಇರಲಿ, ಗ

Karnataka